SSC GD Constable: 25,487 ಹುದ್ದೆಗಳ ನೇಮಕಾತಿ! 10ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ ಸುವರ್ಣಾವಕಾಶ!
SSC GD Constable:ಸಿಬಿಡಿಸಿ (Staff Selection Commission – SSC) ಭಾರತದೆಲ್ಲೆಡೆಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ (CAPFs) ನೇಮಕಾತಿ ಪ್ರಕ್ರಿಯೆ ನಡೆಸುವ ಪ್ರಮುಖ ಸಂಸ್ಥೆ. 2026ನೇ ಸಾಲಿನ SSC GD Constable ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ದೇಶದ ಸಾವಿರಾರು ಯುವಕರಿಗೆ ಇದು ದೊಡ್ಡ ಅವಕಾಶವಾಗಿದೆ. ಈ ನೇಮಕಾತಿಯಡಿ ಒಟ್ಟು 25,487 ಕಾನ್ಸ್‌ಟೇಬಲ್ (General Duty) ಹುದ್ದೆಗಳು ಭರ್ತಿ ಆಗಲಿವೆ. ಈ ಹುದ್ದೆಗಳು BSF, CISF, CRPF, ITBP, SSB, Assam … Read more