BPL Ration Card Suspend: ಕರ್ನಾಟಕದಲ್ಲಿ BPL ರೇಷನ್ ಕಾರ್ಡ್ ರದ್ದು: ಯಾಕೆ? ಹೇಗೆ? ಯಾರ ಮೇಲೆ ಪರಿಣಾಮ?

BPL Ration Card Suspend

BPL Ration Card Suspend:ಕರ್ನಾಟಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ನೀಡಲಾಗುವ BPL (Below Poverty Line) ರೇಷನ್ ಕಾರ್ಡ್ ಹಲವು ಸಾಮಾಜಿಕ ಭದ್ರತಾ ಯೋಜನೆಗಳ ಪ್ರಮುಖ ಆಧಾರವಾಗಿದೆ. ಅಕ್ಕಿ, ಗೋಧಿ, ಸಕ್ಕರೆ ಸೇರಿದಂತೆ ಅನೇಕ ಪಡಿತರ ವಸ್ತುಗಳನ್ನು ಅತ್ಯಂತ ಕಡಿಮೆ ದರದಲ್ಲಿ ಪಡೆಯಲು ಈ ಕಾರ್ಡ್ ನೆರವಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರವು ಅನರ್ಹ BPL ಕಾರ್ಡ್ ಗಳನ್ನು ರದ್ದು ಮಾಡುವ (Delete/Cancel/Re-classification) ದೊಡ್ಡ ಅಭಿಯಾನ ಆರಂಭಿಸಿದೆ. ಇದರಿಂದ ಸಾವಿರಾರು ಕಾರ್ಡ್‌ಗಳು ರದ್ದು … Read more