PM-KUSUM Solar Pump Scheme 2025: ರೈತರಿಗೆ 60% ಸಬ್ಸಿಡಿ ಸಹಿತ ಸೌರ ಪಂಪ್!

PM-KUSUM Solar Pump Scheme 2025

PM-KUSUM Solar Pump Scheme 2025:ಕೃಷಿ ಕ್ಷೇತ್ರವನ್ನು ಸಾಕಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದೆ. ವಿಶೇಷವಾಗಿ ನೀರಾವರಿ ಸಮಸ್ಯೆಯಿಂದಾಗಿ ಬೆಳೆ ಹಾನಿಗೆ ಒಳಗಾಗುವ ರೈತರಿಗಾಗಿ, PM-KUSUM Solar Pump Scheme ದೊಡ್ಡ ಆಶಾಕಿರಣವಾಗಿದೆ. 2025 ರಲ್ಲಿ ಈ ಯೋಜನೆಗೆ ಮತ್ತೆ ಅರ್ಜಿ ಆಹ್ವಾನಿಸಲಾಗಿದ್ದು, ರೈತರಿಗೆ ಸೌರಶಕ್ತಿ ಪಂಪ್ ಸೆಟ್‌ಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಪಡೆಯುವ ಅವಕಾಶ ದೊರೆಯುತ್ತಿದೆ. ಡೀಸಲ್ ಪಂಪ್‌ಗಳ ಖರ್ಚು, ವಿದ್ಯುತ್ ಕೊರತೆ, ಅಧಿಕ ಬಿಲ್ – ಇವೆಲ್ಲವೂ ರೈತರನ್ನು … Read more