LIC Scheme: ಮಹಿಳೆಯರಿಗೆ ಬಂಪರ್ ನ್ಯೂಸ್! ಸಿಗಲಿದೆ ಪ್ರತಿ ತಿಂಗಳು 8000!
LIC Scheme:ಭಾರತದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಆದರೆ ಮಹಿಳೆಯರು ಮನೆಯಲ್ಲಿಯೇ ಕೆಲಸ ಮಾಡಿ ಸ್ಥಿರ ಆದಾಯ ಗಳಿಸಲು ಅವಕಾಶ ಕೊಡುವ ಪ್ರಮುಖ ಯೋಜನೆಗಳಲ್ಲಿ LIC Bima Sakhi Yojana 2025 ಒಂದಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಮಹಿಳೆಯರನ್ನು ವಿಮೆ ಕ್ಷೇತ್ರಕ್ಕೆ ತರಲು, ಅವರಿಗೆ ವೃತ್ತಿಪರ ತರಬೇತಿ ನೀಡಲು ಮತ್ತು ಸ್ವಂತ ಆದಾಯ ಮೂಲ ನಿರ್ಮಿಸಲು ಸಹಾಯ ಮಾಡುವುದು. ಈ ಯೋಜನೆಯ ವಿಶೇಷತೆ ಏನೆಂದರೆ — ಕೇವಲ 10ನೇ ತರಗತಿ ಪಾಸ್ ಮಹಿಳೆಯರೂ … Read more