NSP Scholarship 2025: ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗಲಿದೆ 50,000 ಸ್ಕಾಲರ್ಶಿಪ್!
NSP Scholarship 2025:ಭಾರತ ಸರ್ಕಾರವು ದೇಶದ ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಆರಂಭಿಸಿರುವ ಪ್ರಮುಖ ಯೋಜನೆಗಳಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ (National Scholarship Portal – NSP) ಒಂದಾಗಿದೆ. ಶಿಕ್ಷಣವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಮತ್ತು ಮಧ್ಯದಲ್ಲಿ ಓದು ನಿಲ್ಲಿಸುವ ಪ್ರಮಾಣ ಕಡಿಮೆ ಮಾಡಲು, ವಿದ್ಯಾರ್ಥಿಗಳು ನೇರವಾಗಿ ಆನ್‌ಲೈನ್ ಮೂಲಕ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದಾದ ಕೇಂದ್ರಿಕೃತ ಪ್ಲಾಟ್‌ಫಾರ್ಮ್ ಎಂದೇ ಎನ್‌ಎಸ್‌ಪಿ ಹೆಸರಾಗಿದೆ. ಈ ಲೇಖನದಲ್ಲಿ NSP ಸ್ಕಾಲರ್ಶಿಪ್ … Read more