Gruhalakshmi Loan: ಗೃಹಲಕ್ಷ್ಮಿ ಬ್ಯಾಂಕ್ ಸಾಲ! ಮಹಿಳೆಯರಿಗೆ ಸಿಗಲಿದೆ 3,000 ಗಳವರೆಗೆ ಸಾಲ!

Gruhalakshmi Loan

Gruhalakshmi Loan:ಕರ್ನಾಟಕದಲ್ಲಿ ಮಹಿಳೆಯರ ಆರ್ಥಿಕ ಸಬಲಿಕರಣಕ್ಕೆ ಗೃಹಲಕ್ಷ್ಮಿ ಯೋಜನೆ ಈಗಾಗಲೇ ದೊಡ್ಡ ಮಟ್ಟದಲ್ಲಿ ನೆರವಾಗುತ್ತಿದೆ. ಆದರೆ, ಈ ಪಧ್ಧತಿಯೊಂದಿಗೆ ಸಂಬಂಧಿಸಿದ ಇನ್ನೊಂದು ಪ್ರಮುಖ ವಿಚಾರವೇ ಗೃಹಲಕ್ಷ್ಮಿ ಬ್ಯಾಂಕ್ ಸೌಲಭ್ಯ ಅಥವಾ ಗೃಹಲಕ್ಷ್ಮಿ ಸಾಲ. ಮನೆಗಿನ ವೆಚ್ಚ, ತುರ್ತು ಅಗತ್ಯಗಳು, ಸಣ್ಣ ವ್ಯವಹಾರ ಆರಂಭ, ಮಕ್ಕಳ ಶಿಕ್ಷಣ ಅಥವಾ ದಿನನಿತ್ಯದ ಹಣಕಾಸು ಅವಶ್ಯಕತೆಗಳಿಗೆ ಸುಲಭವಾಗಿ ಲಭ್ಯವಾಗುವ ಸಾಲವೊಂದನ್ನು ಅನೇಕ ಬ್ಯಾಂಕ್‌ಗಳು “ಗೃಹಲಕ್ಷ್ಮಿ” ಹೆಸರಿನಲ್ಲಿ ನೀಡುತ್ತಿವೆ. ಈ ಲೇಖನದಲ್ಲಿ ಗೃಹಲಕ್ಷ್ಮಿ ಸಾಲ ಏನು?, ಯಾರು ಪಡೆಯಬಹುದು?, ಎಷ್ಟು ಸಾಲ ಲಭ್ಯ?, … Read more