Bank of India Recruitment 2025: ಹುಡುಕುವವರಿಗೆ ದೊಡ್ಡ ಅವಕಾಶ! ರೂ. 1,20,000 ವರೆಗೆ ವೇತನ!

Bank of India Recruitment 2025

Bank of India Recruitment 2025:ಭಾರತದ banking ಕ್ಷೇತ್ರದಲ್ಲಿ ಶಾಶ್ವತ ಹಾಗೂ ಭದ್ರವಾದ ಸರ್ಕಾರಿ ಉದ್ಯೋಗವನ್ನು ಎದುರುನೋಡುವ ಯುವಕರಿಗೆ Bank of India (BOI) ಮತ್ತೊಂದು ಸುವರ್ಣ ಅವಕಾಶವನ್ನು ನೀಡಿದೆ. ನವೆಂಬರ್ 2025ರಲ್ಲಿ ಬ್ಯಾಂಕ್ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯ ಪ್ರಕಾರ, ದೇಶಾದ್ಯಂತ ಒಟ್ಟು 115 Specialist Officer (SO), Officer ಮತ್ತು Manager ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಬ್ಯಾಂಕ್ ಆಫ್ ಇಂಡಿಯಾ ಭಾರತದ ಅತಿ ಹಳೆಯ, ವಿಶ್ವಾಸಾರ್ಹ ಹಾಗೂ ದೊಡ್ಡ ಸರ್ಕಾರಿ … Read more